• ನಿರೀಕ್ಷೆಯ ವಾಕ್ಯ - 04.09.2024
    Sep 3 2024

    ಆತನು ಅವರ ಆಲೋಚನೆಗಳನ್ನು ತಿಳುಕೊಂಡು ಅವರಿಗೆ ಹೇಳಿದ್ದೇನಂದರೆ - ಯಾವ ರಾಜ್ಯವಾದರೂ ತನ್ನಲ್ಲಿ ಭೇದಹುಟ್ಟಿದರೆ ಹಾಳಾಗುವದು; ತನ್ನಲ್ಲಿ ಭೇದ ಹುಟ್ಟಿದ ಯಾವ ಪಟ್ಟಣವಾದರೂ ಮನೆಯಾದರೂ ನಿಲ್ಲದು. Matthew / ಮತ್ತಾಯ 12 : 25

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #newhopetv #kannadapodcast #Matthew12v25 #4September2024 #promisewordforseptember

    Show more Show less
    6 mins
  • ನಿರೀಕ್ಷೆಯ ವಾಕ್ಯ - 03.09.2024
    Sep 2 2024

    ದಾವೀದನು ತನ್ನ ಇಬ್ಬರು ಹೆಂಡತಿಯರನ್ನೂ ಅಮಾಲೇಕ್ಯರು ಒಯ್ದಿದ್ದ ಎಲ್ಲಾ ಕೊಳ್ಳೆಯನ್ನೂ ಬಿಡಿಸಿಕೊಂಡನು. ಅಮಾಲೇಕ್ಯರು ಒಯ್ದಿದ್ದ ಚಿಕ್ಕ ದೊಡ್ಡ ಒಡವೆಗಳಾಗಲಿ ಗಂಡುಹೆಣ್ಣು ಮಕ್ಕಳಾಗಲಿ ಒಂದನ್ನೂ ಬಿಡದೆ ಎಲ್ಲವನ್ನೂ ತಿರಿಗಿ ತೆಗೆದುಕೊಂಡು ಬಂದನು. 1 Samuel / 1 ಸಮುವೇಲನು 30 : 18, 19

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #newhopetv #kannadapodcast #1Samuel30v18 #3September2024 #promisewordforseptember

    Show more Show less
    7 mins
  • ನಿರೀಕ್ಷೆಯ ವಾಕ್ಯ - 02.09.2024
    Sep 1 2024

    ಕೆಲವರು ರಥಬಲದಲ್ಲಿ, ಕೆಲವರು ಅಶ್ವ ಬಲದಲ್ಲಿ ಹೆಚ್ಚಳಪಡುತ್ತಾರೆ; ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ. ಅವರು ಬಿದ್ದು ಹೋಗಿದ್ದಾರೆ; ನಾವಾದರೋ ಎದ್ದು ನಿಂತಿದ್ದೇವೆ. Psalms / ಕೀರ್ತನೆಗಳು 20 : 7 - 8

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #newhopetv #kannadapodcast #Psalm20v7 #2September2024 #promisewordforseptember

    Show more Show less
    6 mins
  • ನಿರೀಕ್ಷೆಯ ವಾಕ್ಯ - ಸೆಪ್ಟೆಂಬರ್
    Aug 31 2024

    ನಿನ್ನ ಧ್ವನಿಯು ಗೋಳಾಗದಿರಲಿ, ನಿನ್ನ ಕಣ್ಣು ನೀರು ಸುರಿಸದಿರಲಿ; ನಿನ್ನ ಪ್ರಯಾಸವು ಸಾರ್ಥಕವಾಗುವದು; ಇದು ಯೆಹೋವನ ನುಡಿ; ಯೆರೆಮೀಯ 31:16

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #newhopetv #kannadapodcast #Jeremiah31v16 #September2024 #promisewordforseptember

    Show more Show less
    9 mins
  • ನಿರೀಕ್ಷೆಯ ವಾಕ್ಯ - 31.08.24
    Aug 30 2024

    ಇದಲ್ಲದೆ ನಾನು ನಿಮಗೆ ಹೇಳುವದೇನಂದರೆ ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರಕೊಡಬೇಕು. ನಿನ್ನ ಮಾತುಗಳಿಂದಲೇ ನೀತಿವಂತನೆಂದು ತೀರ್ಪು ಹೊಂದುವಿ; ನಿನ್ನ ಮಾತುಗಳಿಂದಲೇ ಅಪರಾಧಿಯೆಂದು ತೀರ್ಪುಹೊಂದುವಿ ಅಂದನು. Matthew / ಮತ್ತಾಯ 12 : 36- 37

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #newhopetv #kannadapodcast #Matthew12v36 #31August2024 #promisewordforaugust

    Show more Show less
    7 mins
  • ನಿರೀಕ್ಷೆಯ ವಾಕ್ಯ - 30.08.24
    Aug 29 2024

    ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. Romans / ರೋಮಾಪುರದವರಿಗೆ 12 : 9 - 10

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #newhopetv #kannadapodcast #Romans12v9 #30August2024 #promisewordforaugust

    Show more Show less
    5 mins
  • ನಿರೀಕ್ಷೆಯ ವಾಕ್ಯ - 29.08.24
    Aug 28 2024

    ಅವನು ಪ್ರಯಾಣ ಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬರಲು ಫಕ್ಕನೆ ಆಕಾಶದೊಳಗಿಂದ ಒಂದು ಬೆಳಕು ಅವನ ಸುತ್ತಲು ವಿುಂಚಿತು. ಅವನು ನೆಲಕ್ಕೆ ಬಿದ್ದು - ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆ ಪಡಿಸುತ್ತೀ ಎಂದು ಹೇಳುವ ವಾಣಿಯನ್ನು ಕೇಳಿದನು. Acts / ಅಪೊಸ್ತಲರ ಕೃತ್ಯಗಳು 9 : 3 - 4

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos#wordfortoday #nireeksheyavaakya #wordofhope#christyzebulon #kannadadaily #kannadachristian#kannadamessages #newhopetv #kannadapodcast #Acts9v3#29August2024 #promisewordforaugust

    Show more Show less
    6 mins
  • ನಿರೀಕ್ಷೆಯ ವಾಕ್ಯ - 28.08.24
    Aug 27 2024

    ಇದು ಆದ ಕೂಡಲೆ ಆತನು ತನ್ನ ಶಿಷ್ಯರಿಗೆ - ನಾನು ಈ ಜನರ ಗುಂಪುಗಳನ್ನು ಕಳುಹಿಸಿಬಿಡುವಷ್ಟರೊಳಗೆ ನೀವು ದೋಣಿಯನ್ನು ಹತ್ತಿ ಮುಂದಾಗಿ ಆಚೇದಡಕ್ಕೆ ಹೋಗಿರಿ ಎಂದು ಬಲವಂತ ಮಾಡಿದನು. ಆತನು ಜನರ ಗುಂಪುಗಳನ್ನು ಕಳುಹಿಸಿ ಬಿಟ್ಟ ಮೇಲೆ ಪ್ರಾರ್ಥನೆಮಾಡುವದಕ್ಕೆ ಏಕಾಂತವಾಗಿ ಬೆಟ್ಟವನ್ನು ಹತ್ತಿದನು. ಮತ್ತು ಹೊತ್ತು ಮುಳುಗಿದ ಮೇಲೆ ಒಬ್ಬನೇ ಅಲ್ಲಿ ಇದ್ದನು. Matthew / ಮತ್ತಾಯ 14 : 22 - 23

    Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Matthew14v22 #28August2024 #promisewordforaugust

    Show more Show less
    4 mins