![Yogiya Atmakathe [Autobiography of a Yogi] Audiobook By Paramahansa Yogananda cover art](https://m.media-amazon.com/images/I/41BbALjUSzL._SL500_.jpg)
Yogiya Atmakathe [Autobiography of a Yogi]
Failed to add items
Sorry, we are unable to add the item because your shopping cart is already at capacity.
Add to Cart failed.
Please try again later
Add to Wish List failed.
Please try again later
Remove from wishlist failed.
Please try again later
Adding to library failed
Please try again
Follow podcast failed
Please try again
Unfollow podcast failed
Please try again
-
Narrated by:
-
Kaipu Shankarappa Ravindernath
About this listen
ಅಟೋಬಯಾಗ್ರಫಿ ಆಫ್ ಎ ಯೋಗಿ ಯ ಕನ್ನಡ ಅನುವಾದದ ಆಡಿಯೋ ಪುಸ್ತಕಕ್ಕೆ ಸ್ವಾಗತ. 20ನೇ ಶತಮಾನದ ಅತ್ಯುತ್ತಮ 100 ಆಧ್ಯಾತ್ಮಿಕ ಪುಸ್ತಕಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ ಪರಮಹಂಸ ಯೋಗಾನಂದರ ಅಸಾಧಾರಣ ಜೀವನ ಚರಿತ್ರೆಯು ನಿಮ್ಮನ್ನು ಸಂತರ ಹಾಗೂ ಯೋಗಿಗಳ, ವಿಜ್ಞಾನ ಹಾಗೂ ಪವಾಡಗಳ, ಮರಣ ಹಾಗೂ ಪುನರುತ್ಥಾನಗಳ ಲೋಕದ ಅವಿಸ್ಮರಣೀಯ ಅನ್ವೇಷಣೆಯೆಡೆಗೆ ಕರೆದೊಯ್ಯುತ್ತದೆ.
ಅವರು ಆತ್ಮ-ತೃಪ್ತಿ ಗೊಳಿಸುವ ಜ್ಞಾನ ಹಾಗೂ ಅಕ್ಕರೆಯ ಚತುರೋಕ್ತಿ ಗಳಿಂದ, ಬದುಕಿನ ಹಾಗೂ ವಿಶ್ವದ ಅತ್ಯಂತ ಗಹನವಾದ ರಹಸ್ಯಗಳ ಮೇಲೆ ಬೆಳಕು ಚೆಲ್ಲುತ್ತಾರೆ.
ಗ್ರಂಥಕರ್ತರಿಂದ ಸ್ಥಾಪಿತವಾದ ಸಂಸ್ಥೆಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಮೂಲಕ ಮಾತ್ರ ಲಭ್ಯವಿರುವ ಈ ಸಂಪೂರ್ಣ ಆವೃತ್ತಿಯು -1946 ರ ನಂತರ ಅವರು ಸೇರಿಸಿದ ಬೃಹತ್ಪ್ರಮಾಣದ ಮಾಹಿತಿಗಳನ್ನೊಳಗೊಂಡ, ಅಂತಿಮ ಮೂಲ ಗ್ರಂಥದ ಕುರಿತು ಅವರ ಎಲ್ಲಾ ಇಚ್ಛೆಗಳಿ ಗನುಸಾರವಿರುವ ಏಕೈಕ ಕೃತಿಯಾಗಿದೆ.
Please note: This audiobook is in Kannada.
©2015 Self-Realization Fellowship (P)2019 Self-Realization Fellowship
adbl_web_global_use_to_activate_webcro805_stickypopup