• ಹೆಚ್ಚಾಗ್ತಿರೊ ವಿಚ್ಛೇದನಗಳಿಗೆ ಲವ್ ಮ್ಯಾರೇಜ್ ಕಾರಣವೇ

  • Nov 9 2024
  • Length: 5 mins
  • Podcast

ಹೆಚ್ಚಾಗ್ತಿರೊ ವಿಚ್ಛೇದನಗಳಿಗೆ ಲವ್ ಮ್ಯಾರೇಜ್ ಕಾರಣವೇ

  • Summary

  • ದೂರದರ್ಶನ ಮತ್ತು ಸಿನಿಮಾಗಳು ಯುವಜನಾಂಗವನ್ನು ಹಾಳು ಮಾಡಿವೆ. ವಿಚ್ಛೇದನಗಳು ಹೆಚ್ಚಿವೆ’ ಎಂದು ಪ್ರಸಿದ್ಧ ವೈದ್ಯೆ ಶ್ರೀಮತಿ ಕಮಲಾ ಸೆಲ್ವರಾಜ್ ಅವರು ಸದ್ಗುರುಗಳ ಜೊತೆ ತಮ್ಮ ಕಳಕಳಿಯನ್ನು ಹಂಚಿಕೊಂಡರು. ಹಾಗಾದರೆ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು? ಸದ್ಗುರುಗಳು ಏನು ಹೇಳುತ್ತಾರೆ? ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Show more Show less
activate_Holiday_promo_in_buybox_DT_T2

What listeners say about ಹೆಚ್ಚಾಗ್ತಿರೊ ವಿಚ್ಛೇದನಗಳಿಗೆ ಲವ್ ಮ್ಯಾರೇಜ್ ಕಾರಣವೇ

Average customer ratings

Reviews - Please select the tabs below to change the source of reviews.